ಗಾರ್ಲಿಕ್ಬ್ರೆಡ್

Veg
On
Servings
4
Hours
18.00
Ingredients
  • 1 ಬ್ರೆಡ್ಲೋಫ್
  • 50 ಗ್ರಾಂಬೆಣ್ಣೆ
  • 100 ಗ್ರಾಂಮೊಜರೆಲ್ಲಾಚೀಸ್ (ತುರಿದದ್ದು)
  • 50 ಗ್ರಾಂಚೆಡ್ಡಾರ್ಚೀಸ್ (ತುರಿದದ್ದು)
  • 2 ಟೇಬಲ್-ಚಮಚಆಲಿವ್ಆಯಿಲ್
  • 1 ಟೇಬಲ್ಸ್ಪೂನ್ಬೆಳ್ಳುಳ್ಳಿಪೇಸ್ಟ್
  • 1 ಚಹಾ-ಚಮಚಕೆಂಪುಮೆಣಸಿನಚೂರುಗಳು
  • ½ ಟೀಸ್ಪೂನ್ಒರೆಗಾನೊ
  • ½ ಚಹಾ-ಚಮಚಕರಿಮೆಣಸು
  • 2 ಚಿಟಿಕೆಉಪ್ಪು
Preparations
  • ಲೋಫ್ಅನ್ನು 1/2 ” ದಪ್ಪಹೋಳುಗಳಾಗಿಕತ್ತರಿಸಿ.
  • ಒಂದುಬಟ್ಟಲಿನಲ್ಲಿಬೆಣ್ಣೆಮತ್ತುಇತರಎಲ್ಲಾಪದಾರ್ಥಗಳನ್ನುಹಾಕಿ. ಮೃದುವಾಗುವತನಕವಿದ್ಯುತ್ಮಿಕ್ಸರ್ನಲ್ಲಿಬೀಟ್ಮಾಡಿ.
  • ಉಷಾಹ್ಯಾಲೊಜೆನ್ಅವನ್ನಲ್ಲಿಹೈರಾಕ್ಮೇಲೆಬ್ರೆಡ್ಸ್ಲಸ್ಗಳನ್ನುಇರಿಸಿ. ಪಿಜ್ಜಾಸೆಟ್ಟಿಂಗ್ (210°ಸೆತಾಪಮಾನಸೆಟ್ಟಿಂಗ್) ಒತ್ತಿಮತ್ತುಟೈಮರ್ಅನ್ನು 3 ನಿಮಿಷಕ್ಕೆನಿಗದಿಪಡಿಸಿ. ಸ್ಟಾರ್ಟ್ಒತ್ತಿಮತ್ತು 3 ನಿಮಿಷಗಳಕಾಲಬೇಕ್ಮಾಡಿ.
  • ಬೇಕ್ಮಾಡಿದಬ್ರೆಡ್ಅನ್ನುಅವನ್ನಿಂದತೆಗೆದು, ಚೀಸ್ಮಿಶ್ರಣವನ್ನುಬ್ರೆಡ್‌ನಟೋಸ್ಟ್ಮಾಡದಬದಿಯಲ್ಲಿಹರಡಿ. ಬ್ರೆಡ್ಅನ್ನುಮತ್ತೆಅವನ್ನಲ್ಲಿಹಾಕಿ, ಪುನಃಪಿಜ್ಜಾಸೆಟ್ಟಿಂಗ್ (210°ಸೆ) ನಲ್ಲಿ 3 ನಿಮಿಷಅಥವಾಚಿನ್ನದಬಣ್ಣಕ್ಕೆತಿರುಗುವವರೆಗೆಬೇಕ್ಮಾಡಿ.
Cooking Tip

ಸಮಾನವಾಗಿಟೋಸ್ಟ್ಮಾಡಲುಬ್ರೆಡ್ಅನ್ನುಸಮಾನಗಾತ್ರದಲ್ಲಿಕತ್ತರಿಸಿ.

Recipe Short Description

ಗಾರ್ಲಿಕ್ಬ್ರೆಡ್‌ನಉತ್ತಮವಿಷಯವೆಂದರೆಅದನ್ನುಯಾವುದರೊಂದಿಗೆಬೇಕಾದರೂತಿನ್ನಬಹುದು. ಇದುತುಂಬಾಶ್ರೀಮಂತಗೌರ್ಮೆಟ್ನಾಲ್ಕುಕೋರ್ಸ್ಊಟದಒಂದುಭಾಗವಾಗಿರಬಹುದು, ಇದನ್ನುಕೋಕ್ಮತ್ತುಪಿಜ್ಜಾದೊಂದಿಗೆಅಥವಾಕೇವಲಅದನ್ನೇತಿನ್ನಬಹುದು.

Recipe Name
ಗಾರ್ಲಿಕ್ಬ್ರೆಡ್
Recipe Difficulty
ಕಡಿಮೆ
Recipe Thumbnail
ಗಾರ್ಲಿಕ್ಬ್ರೆಡ್

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.