Recipe Collection
Veg
On
Servings
4
Hours
18.00
Ingredients
- 1 ಬ್ರೆಡ್ಲೋಫ್
- 50 ಗ್ರಾಂಬೆಣ್ಣೆ
- 100 ಗ್ರಾಂಮೊಜರೆಲ್ಲಾಚೀಸ್ (ತುರಿದದ್ದು)
- 50 ಗ್ರಾಂಚೆಡ್ಡಾರ್ಚೀಸ್ (ತುರಿದದ್ದು)
- 2 ಟೇಬಲ್-ಚಮಚಆಲಿವ್ಆಯಿಲ್
- 1 ಟೇಬಲ್ಸ್ಪೂನ್ಬೆಳ್ಳುಳ್ಳಿಪೇಸ್ಟ್
- 1 ಚಹಾ-ಚಮಚಕೆಂಪುಮೆಣಸಿನಚೂರುಗಳು
- ½ ಟೀಸ್ಪೂನ್ಒರೆಗಾನೊ
- ½ ಚಹಾ-ಚಮಚಕರಿಮೆಣಸು
- 2 ಚಿಟಿಕೆಉಪ್ಪು
Preparations
- ಲೋಫ್ಅನ್ನು 1/2 ” ದಪ್ಪಹೋಳುಗಳಾಗಿಕತ್ತರಿಸಿ.
- ಒಂದುಬಟ್ಟಲಿನಲ್ಲಿಬೆಣ್ಣೆಮತ್ತುಇತರಎಲ್ಲಾಪದಾರ್ಥಗಳನ್ನುಹಾಕಿ. ಮೃದುವಾಗುವತನಕವಿದ್ಯುತ್ಮಿಕ್ಸರ್ನಲ್ಲಿಬೀಟ್ಮಾಡಿ.
- ಉಷಾಹ್ಯಾಲೊಜೆನ್ಅವನ್ನಲ್ಲಿಹೈರಾಕ್ಮೇಲೆಬ್ರೆಡ್ಸ್ಲಸ್ಗಳನ್ನುಇರಿಸಿ. ಪಿಜ್ಜಾಸೆಟ್ಟಿಂಗ್ (210°ಸೆತಾಪಮಾನಸೆಟ್ಟಿಂಗ್) ಒತ್ತಿಮತ್ತುಟೈಮರ್ಅನ್ನು 3 ನಿಮಿಷಕ್ಕೆನಿಗದಿಪಡಿಸಿ. ಸ್ಟಾರ್ಟ್ಒತ್ತಿಮತ್ತು 3 ನಿಮಿಷಗಳಕಾಲಬೇಕ್ಮಾಡಿ.
- ಬೇಕ್ಮಾಡಿದಬ್ರೆಡ್ಅನ್ನುಅವನ್ನಿಂದತೆಗೆದು, ಚೀಸ್ಮಿಶ್ರಣವನ್ನುಬ್ರೆಡ್ನಟೋಸ್ಟ್ಮಾಡದಬದಿಯಲ್ಲಿಹರಡಿ. ಬ್ರೆಡ್ಅನ್ನುಮತ್ತೆಅವನ್ನಲ್ಲಿಹಾಕಿ, ಪುನಃಪಿಜ್ಜಾಸೆಟ್ಟಿಂಗ್ (210°ಸೆ) ನಲ್ಲಿ 3 ನಿಮಿಷಅಥವಾಚಿನ್ನದಬಣ್ಣಕ್ಕೆತಿರುಗುವವರೆಗೆಬೇಕ್ಮಾಡಿ.
Gallery Recipe
Cooking Tip
ಸಮಾನವಾಗಿಟೋಸ್ಟ್ಮಾಡಲುಬ್ರೆಡ್ಅನ್ನುಸಮಾನಗಾತ್ರದಲ್ಲಿಕತ್ತರಿಸಿ.
Recipe Short Description
ಗಾರ್ಲಿಕ್ಬ್ರೆಡ್ನಉತ್ತಮವಿಷಯವೆಂದರೆಅದನ್ನುಯಾವುದರೊಂದಿಗೆಬೇಕಾದರೂತಿನ್ನಬಹುದು. ಇದುತುಂಬಾಶ್ರೀಮಂತಗೌರ್ಮೆಟ್ನಾಲ್ಕುಕೋರ್ಸ್ಊಟದಒಂದುಭಾಗವಾಗಿರಬಹುದು, ಇದನ್ನುಕೋಕ್ಮತ್ತುಪಿಜ್ಜಾದೊಂದಿಗೆಅಥವಾಕೇವಲಅದನ್ನೇತಿನ್ನಬಹುದು.
Recipe Our Collection
Recipe Name
ಗಾರ್ಲಿಕ್ಬ್ರೆಡ್
Recipe Difficulty
ಕಡಿಮೆ
Recipe Thumbnail
Other Recipes from Collection
Other Recipes from Tag
Add new comment