ಚೋಲೆಚಾಟ್

Veg
On
Servings
2
Hours
45.00
Ingredients
  • 2 ಕಪ್ನೀರು
  • ರುಚಿಗೆತಕ್ಕಷ್ಟುಉಪ್ಪು.
  • 1 ಕಪ್ನೆನೆಸಿದಕಾಬುಲಿಚನಾ
  • 3 ಟೇಬಲ್-ಚಮಚಕ್ಯಾರೆಟ್
  • 3 ಟೇಬಲ್-ಚಮಚಎಲೆಕೋಸು
  • 3 ಟೇಬಲ್-ಚಮಚಟೊಮ್ಯಾಟೊ
  • 3 ಟೇಬಲ್-ಚಮಚಈರುಳ್ಳಿ
  • 2 ಟೀಸ್ಪೂನ್ಕೊತ್ತಂಬರಿಸೊಪ್ಪು
  • 2 ಟೇಬಲ್-ಚಮಚಪುದೀನಸೊಪ್ಪು
  • 3 ಟೇಬಲ್-ಚಮಚಪಾಪಡಿ
  • 1 ಟೇಬಲ್-ಚಮಚಚಾಟ್ಮಸಾಲ
  • 1 ಟೇಬಲ್-ಚಮಚಕೆಂಪುಮೆಣಸಿನಹುಡಿ
  • 1 ಟೇಬಲ್-ಚಮಚಹುಣಸೆಹಣ್ಣಿನಚಟ್ನಿ
  • 2 ಟೇಬಲ್-ಚಮಚಪುದೀನಚಟ್ನಿ
  • 1 ಟೀಸ್ಪೂನ್ನಿಂಬೆರಸ
  • ಮೊಸರು
  • ಸೇವ್
  • ಪಾಪಡಿ
Preparations
  • ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್ಅನ್ನುಬೀನ್ಮೋಡ್‌ಗೆತಿರುಗಿಸಿ.
  • ಇದಕ್ಕೆನೀರು, ಉಪ್ಪು, ಕಾಬುಲಿಚನಾಸೇರಿಸಿಮತ್ತುಕುಕ್ಕರ್‌ನಮುಚ್ಚಳವನ್ನುಮುಚ್ಚಿ. ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನನಾಬ್‌, ಕೀಪ್ವಾರ್ಮ್ಮೋಡ್‌ಗೆರಿಸೆಟ್ಆಗುವವರೆಗೆಕಡಲೆಯನ್ನುಬೇಯಿಸಿ.
  • ಬೇಯಿಸಿದಕಡಲೆಯನ್ನುಬೌಲ್‌ಗೆಹಾಕಿ. ಅದಕ್ಕೆಕ್ಯಾರೆಟ್, ಎಲೆಕೋಸು, ಟೊಮ್ಯಾಟೊ, ಈರುಳ್ಳಿ, ಕೊತ್ತಂಬರಿಸೊಪ್ಪು, ಪುದೀನಸೊಪ್ಪು, ಪಾಪಡಿ, ಚಾಟ್ಮಸಾಲ, ಕೆಂಪುಮೆಣಸಿನಹುಡಿ, ಹುಣಸೆಹಣ್ಣಿನಚಟ್ನಿ, ಪುದೀನಚಟ್ನಿ, ನಿಂಬೆರಸವನ್ನುಹಾಕಿಚೆನ್ನಾಗಿಮಿಶ್ರಮಾಡಿ.
  • ಪಾಪಡಿ, ಕೊತ್ತಂಬರಿಸೊಪ್ಪು, ಪುದೀನಸೊಪ್ಪು, ಮೊಸರು, ಪುದೀನಚಟ್ನಿಯಿಂದಅಲಂಕರಿಸಿ, ಸವಿಯಲುನೀಡಿ.
Recipe Short Description

ಮಸಾಲೆಯುಕ್ತಮತ್ತುಹುಳಿಯಾದ, ಬಾಯಲ್ಲಿನೀರೂರಿಸುವಭಾರತೀಯರೆಸಿಪಿಯಾದಇದನ್ನುಸವಿಯಲುನೀವುಇಷ್ಟಪಡುತ್ತೀರಿ.

Recipe Name
ಚೋಲೆಚಾಟ್
Recipe Difficulty
ಸುಲಭ
Recipe Thumbnail
ಚೋಲೆಚಾಟ್
Video
M92o0s0TQTU

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.