Recipe Collection
Veg
On
Servings
2
Hours
20.00
Post Date
Ingredients
ಆರೋಗ್ಯಕರತಿನಿಸು 200 ಗ್ರಾಂಪನೀರ್
- 2 ಟೇಬಲ್-ಚಮಚಹಳದಿದೊಣ್ಣೆಮೆಣಸಿನಕಾಯಿ
- 2 ಟೇಬಲ್-ಚಮಚಕೆಂಪುದೊಣ್ಣೆಮೆಣಸಿನಕಾಯಿ
- 2 ಟೇಬಲ್-ಚಮಚಹಸಿಮೆಣಸು
- 1 ಟೇಬಲ್-ಚಮಚಬೆಳ್ಳುಳ್ಳಿ
- ರುಚಿಗೆಕರಿಮೆಣಸು
- 3-4 ಬಿಸಿಲಲ್ಲಿಒಣಗಿಸಿದಟೊಮ್ಯಾಟೊ
- ರುಚಿಗೆತಕ್ಕಷ್ಟುಉಪ್ಪು.
- 2 ಜುಚಿನಿ
- ಸಿಂಪಡಿಸಲುಆಲಿವ್ಎಣ್ಣೆ
ಅಲಂಕರಿಸಿ
- ಟೊಮ್ಯಾಟೊಚಟ್ನಿ
- ಮೆಣಸಿನಕಾಯಿಎಣ್ಣೆ
- ಕೊತ್ತಂಬರಿಸೊಪ್ಪು
Preparations
ಮಿಶ್ರಮಾಡುವಬೌಲ್ನಲ್ಲಿಪನೀರ್, ಹಳದಿ-ಕೆಂಪುದೊಣ್ಣೆಮೆಣಸಿನಕಾಯಿ, ಹಸಿಮೆಣಸು, ಬೆಳ್ಳುಳ್ಳಿ, ಕರಿಮೆಣಸು, ಬಿಸಿಲಲ್ಲಿಒಣಗಿಸಿದಟೊಮ್ಯಾಟೊ, ಉಪ್ಪನ್ನುಹಾಕಿ, ಒಟ್ಟಿಗೆಮಿಶ್ರಮಾಡಿ.
- ಹಳದಿಮತ್ತುಹಸಿರುಜುಚಿನಿಯಸಿಪ್ಪೆತೆಗೆದು, ಮಧ್ಯಭಾಗವನ್ನುಕತ್ತರಿಸಿ. ಮಿಶ್ರಣವನ್ನುಅವುಗಳೊಳಗೆಇರಿಸಿ. ಸ್ಟಫ್ಮಾಡಿದಜುಚಿನಿಗಳನ್ನುಉಷಾ 360 ಆರ್ಹ್ಯಾಲೊಜೆನ್ಓವನ್ನಬೇಕಿಂಗ್ಟ್ರೇಯಲ್ಲಿಇರಿಸಿ. ಟ್ರೇಯನ್ನುಓವನ್ನಲ್ಲಿಇರಿಸಿಮತ್ತುಸ್ವಲ್ಪಆಲಿವ್ಎಣ್ಣೆಯನ್ನುಸ್ಪ್ರೇಮಾಡಿ. 160˚ ಯಲ್ಲಿ 10 ನಿಮಿಷಗಳವರೆಗೆಬೇಕ್ಮಾಡಿ.
- ಚಿಲ್ಲಿಆಯಿಲ್ಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿ, ಟೊಮ್ಯಾಟೊಚಟ್ನಿಯೊಂದಿಗೆಸವಿಯಲುನೀಡಿ.
Gallery Recipe
Cooking Tip
ತರಕಾರಿಗಳಿಂದತುಂಬಿದಮತ್ತುಚಿಲ್ಲಿಆಯಿಲ್ಮತ್ತುತಾಜಾಕೊತ್ತಂಬರಿಸೊಪ್ಪಿನಿಂದಅಲಂಕರಿಸಲ್ಪಟ್ಟಸ್ಟಫ್ಡ್ಬೇಕ್ಡ್ಜುಚಿನಿಯುಒಂದುರುಚಿಕರವಾದಅಪೆಟೈಜರ್ಆಗಿದೆ.
Recipe Name
ಸ್ಟಫ್ಡ್ಬೇಕ್ಡ್ಜುಚಿನಿ
Recipe Difficulty
ಕಡಿಮೆ
Recipe Thumbnail
Video
CylpbZxDTQA
Other Recipes from Collection
Add new comment