ದಾಲ್ಮಖಾನಿ

Veg
On
Servings
5
Hours
40.00
Ingredients
  • 2 ಟೇಬಲ್-ಚಮಚತುಪ್ಪ
  • 1 ಟೇಬಲ್-ಚಮಚಶುಂಠಿಬೆಳ್ಳುಳ್ಳಿಪೇಸ್ಟ್
  • 1 ಚಹಾ-ಚಮಚಮೆಣಸಿನಪೇಸ್ಟ್
  • 1/2 ಕಪ್ಟೊಮ್ಯಾಟೊಪ್ಯೂರಿ
  • 1/4 ಕಪ್ರೆಡಿಮೇಡ್ಟೊಮ್ಯಾಟೊಪ್ಯೂರಿ
  • 1 ಚಹಾ-ಚಮಚಜೀರಿಗೆಹುಡಿ
  • 1 ಚಹಾ-ಚಮಚಕೊತ್ತಂಬರಿಹುಡಿ
  • 1 ಕಪ್ನೆನೆಸಿಟ್ಟಇಡಿಉದ್ದು
  • 1/4 ಕಪ್ನೆನೆಸಿಟ್ಟರಾಜ್ಮ
  • ರುಚಿಗೆತಕ್ಕಷ್ಟುಉಪ್ಪು
  • 4 ಕಪ್ನೀರು
  •  1 ಟೇಬಲ್-ಚಮಚಗರಂಮಸಾಲೆ
  • 2 ಟೀಸ್ಪೂನ್ಕಸ್ತೂರಿಮೆಂತ್ಯ
  • 1/4 ಕಪ್ಕ್ರೀಮ್
  • ಶುಂಠಿಬಿಲ್ಲೆಗಳು
  • ಕೊತ್ತಂಬರಿಸೊಪ್ಪು
Preparations
  • ಉಷಾಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ಅನ್ನುಆನ್ಮಾಡಿ, ನಾಬ್ಅನ್ನು 5 ನಿಮಿಷಕ್ಕೆತಿರುಗಿಸಿ.
  • ಅದರಲ್ಲಿಸ್ವಲ್ಪತುಪ್ಪವನ್ನುಬಿಸಿಮಾಡಿ. ಅದಕ್ಕೆಶುಂಠಿ-ಬೆಳ್ಳುಳ್ಳಿಪೇಸ್ಟ್, ಹಸಿಮೆಣಸಿನಪೇಸ್ಟ್ಅನ್ನುಹಾಕಿಹುರಿಯಿರಿ. ನಂತರರೆಡಿಮೇಡ್ಟೊಮ್ಯಾಟೊಪ್ಯೂರಿ, ತಾಜಾಟೊಮ್ಯಾಟೊಪ್ಯೂರಿ, ಜೀರಿಗೆಹುಡಿ, ಕೊತ್ತಂಬರಿಹುಡಿಯನ್ನುಸೇರಿಸಿ, ಬೇಯಿಸಿ.
  • ನೆನೆಸಿಟ್ಟಇಡಿಉದ್ದ, ರಾಜ್ಮ, ಉಪ್ಪುಮತ್ತುನೀರುಹಾಕಿಚೆನ್ನಾಗಿಮಿಶ್ರಮಾಡಿ.
  • ಎಲೆಕ್ಟ್ರಿಕ್ಪ್ರೆಶರ್ಕುಕ್ಕರ್‌ನಮುಚ್ಚಳವನ್ನುಮುಚ್ಚಿ, ನಾಬ್ಅನ್ನುದಾಲ್ಮೋಡ್‌ಗೆತಿರುಗಿಸಿ. ಪ್ರಕ್ರಿಯೆಯುಪೂರ್ಣಗೊಂಡನಂತರ, ನಾಬ್ಅದಾಗಿಯೇಕೀಪ್ವಾರ್ಮ್ಮೋಡ್‌ಗೆರಿಸೆಟ್ಆಗುತ್ತದೆ.
  • ಮುಚ್ಚಳವನ್ನುತೆರೆಯಿರಿ. ಅದಕ್ಕೆಗರಂಮಸಾಲೆ, ಕಸೂರಿಮೇತಿಯನ್ನುಸೇರಿಸಿಮಿಶ್ರಮಾಡಿ. ಉಷಾಹ್ಯಾಂಡ್ಬ್ಲೆಂಡರ್‌ನಿಂದದಾಲ್ಅನ್ನುಮಿಶ್ರಣಮಾಡಿ. ನಂತರಕ್ರೀಮ್ಹಾಕಿಮಿಶ್ರಮಾಡಿ.
  • ಕ್ರೀಮ್, ಶುಂಠಿಬಿಲ್ಲೆಗಳುಮತ್ತುಕೊತ್ತಂಬರಿಸೊಪ್ಪಿನಿಂದಅಲಂಕರಿಸಿ, ಬಿಸಿಬಿಸಿಯಾಗಿಸವಿಯಲುನೀಡಿ.
Recipe Short Description

ಜನಪ್ರಿಯಭಾರತೀಯಖಾದ್ಯವಾಗಿರುವಈವಿಶೇಷರೆಸಿಪಿಯುಅದರಕೆನೆಯಂತಹರಚನೆಯಿಂದಸಮೃದ್ಧತೆಯನ್ನುಪಡೆಯುತ್ತದೆ.

Recipe Name
ದಾಲ್ಮಖಾನಿ
Recipe Difficulty
ಸುಲಭ
Recipe Thumbnail
ದಾಲ್ಮಖಾನಿ
Video
8ex07qYO68

Add new comment

Restricted HTML

  • Allowed HTML tags: <a href hreflang> <em> <strong> <cite> <blockquote cite> <code> <ul type> <ol start type> <li> <dl> <dt> <dd> <h2 id> <h3 id> <h4 id> <h5 id> <h6 id>
  • Lines and paragraphs break automatically.
  • Web page addresses and email addresses turn into links automatically.
Search Words
makhni, dalmakhni, makkhani, makhani